In the 12th edition of the Indian Premier League, young batsman come wicket keeper Rishab Pant of Delhi Capitals, has now spoke about criticism<br /><br /><br />ಇಂಡಿಯನ್ ಪ್ರೀಮಿಯರ್ ಲೀಗ್ 12ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಯುವ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ರಿಷಬ್ ಪಂತ್ ಕೊಂಡಾಡುವಂತ ಪ್ರದರ್ಶನವೇನೂ ನೀಡಿಲ್ಲ. ಸಂದರ್ಶನವೊಂದರಲ್ಲಿ ಮಾತನಾಡಿದ ಪಂತ್ ಟೀಕಾಕಾರರಿಗೇ ಪ್ರತ್ಯುತ್ತರವಾಗಿ ಅನಿಸಿಕೆ ಹಂಚಿಕೊಂಡಿದ್ದಾರೆ.
